Posts

We Create Awesome : "SHOKING BLUE EYES" (Part 1)

Image
  SHOKING BLUE EYES      “ Reading a book again during class Ms. Teasdale? give me that right now! “ said Mr. Gibbons. OK fine I was reading book under my desk during English but it was only because I already knew all of this. The bell rang through my ears. I quickly gathered my stuff and almost ran out of class. The walk to my locker was horrible. I hated everyone here and had a good reason to. They hated me. I looked up on reaching my locker and I was not surprised to find the hate notes again. It happened every day. The same insulting words ‘ loner ’ , ‘ loser ’ , ’ spineless worm ’ . Never anything different. And you ’ d think they would have got better at insulting after years of practice.           I quickly gathered my stuff and rushed to Sarah who was waiting in the usual spot. She didn ’ t speak to me at all and instead she was just looking through Instagram. On seeing me she gestured towards the car and got in. I got in after he...

We Create Awesome : " A MURDER MISTERY " (Part 2)

Image
Investigation      David was at his police station, while Chris and Karl were waiting for him at St. George Cemetery. Then David came to the cemetery. Both the funerals were happening - Angel (even though she had died some months back) and John. David got a call from his head constable, “Sir, there’s one more case. A murder. Sir, please come quick as it may give some better clarity about your sister’s case.” Chris, Karl and of course David rushed to the police station. “A body had been found near the flyover, sir.” said the head constable. It was the body of the person who was arrested for bombing Skilfor, a city next to Linkston. As they thought that it had some link to Angel’s case, the investigation started right away.      They sent the body for some tests, and from those reports they could find out that the person, Shahabuddhin had died three months before the body was found. Karl was shocked. They went to Shahabuddhin’s house. They asked his famil...

We Create Awesome : " A MURDER MYSTERY " (part 1)

Image
  "Scenario"      In the city of Linkston, there lived a group of friends. They were friends from childhood and they loved going to trips. Chris, Karl, John and David were the four friends. They met every weekend. David, who was a police officer, couldn’t meet them every weekend as he had to solve cases and was busy with his work.       One day, when David was in his station, the head constable came running and said, “Sir, a body is found near the train track.” His friends were waiting for him but he couldn’t go again. David and his constables went to the train track and found the body. They sent it to the forensic lab to get more information. It was David’s sister body. David suddenly got reminded of all the precious time he had spent with his sister, Angel. He was furious and wanted to kill the person who had killed Angel. The investigation started.       He told his friends about this and said, “Please try to get more information....

We Create Awesome : "VAULT!"

Image
  VAULT!                       It was a dark gloomy day. The sky was dark grey, the sun was covered by the rain carrying clouds. In the middle of nowhere, was a tiny, worn out hut. Who knew how long it could stand? Shingles had fallen of the roof, the plaster was exposed on the walls and the dusty, brown wooden door was almost off its hinges.        Inside this house was a ten-year old boy named Parker. He was packing up all his stuff with his mom. They were shifting tonight. To the city. To their old house. The house in which Parker’s father had died. Parker was a young a boy when this incident had taken place. He was playing on the floor with his cloth puppets when he had heard a gun fire. A bullet was nearing his chest, when Joane (Parker’s father) had dived and saved his life. They had immediately moved out and come to their present home, but now they were moving back to that wretched house of h...

"ಕೊಪ್ಪರಿಗೆಯ ಬೆಲ್ಲ" (17) - ಅಯ್ಯೋ!...ರಜೆ ಮುಗೀತು...

Image
                                  ಅಯ್ಯೋ!...ರಜೆ ಮುಗೀತು...       ಕಣ್ಣರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಕ್ರಿಸ್ಮಸ್ ರಜೆ ಮುಗಿದಿತ್ತು. ಇಷ್ಟು ಬೇಗ ಸಮಯ ಕಳೆದದ್ದು ಬೇಜಾರೆನಿಸಿದರೂ, ಒಂದು ನಿಮಿಷವನ್ನೂ ವ್ಯರ್ಥಮಾಡದೆ ಕಳೆದ ಒಂದೊಂದು ದಿನವೂ ನಮಗೆ ಅಭೂತಪೂರ್ವವಾದ ಆನಂದವನ್ನು ಕೊಟ್ಟಿದ್ದರಿಂದ, ಈ ರಜೆಯು ಒಂದು ರೀತಿಯ ಸಾರ್ಥಕತೆಯನ್ನು ಕೊಟ್ಟಿತ್ತು. ನಮ್ಮ ಕಮ್ಫರ್ಟ್ ಝೋನ್ ಅನ್ನು ದಾಟಿ, ಹಿಂದೆ ಕೈಗೊಳ್ಳದ ಅಡ್ವೆಂಚರ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೆವು. ಅದಕ್ಕೆ ಕಳಶವಿಟ್ಟಂತೆ ಆದ ಹುಲಿಯ ಹೆಜ್ಜೆಯ ದರ್ಶನ, "ಎಲೆ ಮಾನವ ಪ್ರಕೃತಿಯ ಮುಂದೆ ನೀನು ನಶ್ವರ" ಎಂದು ತನ್ನದೇ ರೀತಿಯಲ್ಲಿ ಪ್ರದರ್ಶಿಸಿದಂತಿತ್ತು. ಆ ಘಳಿಗೆಯಲ್ಲಿ, "ಇದೇ ನಮ್ಮ ಜೀವನದ ಕೊನೆಯ ಕ್ರಿಸ್ಮಸ್ ರಜೆ" ಎಂದು ಈ ಪುಕ್ಕಲ ಮನಸ್ಸು ನಿರಾಯಾಸವಾಗಿ ಒಪ್ಪಿಕೊಂಡಿದ್ದ ನೆನೆದರೆ ಮೈ ರೋಮಾಂಚನವಾಗದೆ ಇರಲಾರದು. ಹೇಗೆ ಕಾಡು ಮೇಡು ಸಂಚಾರಿಯಾಗಿ, ತೋಟ ಗದ್ದೆಗಳಲ್ಲಿ ಓಟಗಾರರಾಗಿ, ಹಣ್ಣಿನ ಮರಗಳ ಭಕ್ಷಕರಾಗಿ, ಗುಡ್ಡಕ್ಕೆ ಬೆಂಕಿ ಇಟ್ಟ ಕೊಳ್ಳಿ ದೆವ್ವವಾಗಿ ಮೆರೆದ ನಮ್ಮ ಅವಿವೇಕತನಕ್ಕೆ ಏನನ್ನಬೇಕೋ ತಿಳಿಯದು! ಒಟ್ಟಾರೆಯಾಗಿ ನಾಳೆ ಶಾಲೆಯಲ್ಲಿ ಕ್ರಿಸ್ಮಸ್ ರಜೆ ಹೇಗೆ ಕಳೆದಿರಿ? ಎಂಬ ಟೀಚರ್ ನ ಸಹಜವಾದ ಪ್ರಶ್ನೆಗೆ, ನಾಲ್ಕು ಜನರ...

"ಕೊಪ್ಪರಿಗೆಯ ಬೆಲ್ಲ" (16) - " ನಾಗಮಣಿ "

Image
                                                                 "ನಾಗಮಣಿ"        ಸಂಜೆ ೭ ಘಂಟೆ, ಮಲೆನಾಡಿನ ಮಟ್ಟಿಗೆ ರಾತ್ರಿ ಎಂದೇ ಹೇಳಬಹುದು! ಆಲೆಮನೆಯ ಕೊಪ್ಪರಿಗೆಯ ಬೆಲ್ಲದ ಸವಿ ಬಾಯಲ್ಲಿಯೇ ನೆಲೆಸಿತ್ತು, ನೀರು ಬೆಲ್ಲದ ಸುವಾಸನೆ ಇನ್ನು ಮೂಗಿನಿಂದ ಹೋಗಿರಲಿಲ್ಲ. ಒಂದು ದೊಡ್ಡ ಸಂಭ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾದಂತೆ ಭಾಸವಾಗುತ್ತಿತ್ತು. ವಿಶೇಷವಾದಮೇಲೆ ಸಂಜೆಯ ವೇಳೆ ಪಾರಾಯಣಕ್ಕೆ ಕೂರಲಿಲ್ಲವೆಂದರೆ ಅದರ ಪ್ರತಿಷ್ಠೆಗೆ ಕುತ್ತಲ್ಲವೇ? ಆಲೆಮನೆಗೆ ಊರಮನೆಯವರು, ನೆಂಟರಿಷ್ಟರು ಬಂದಮೇಲೆ; ಜಾಕಿ, ಎಕ್ಕ, ರಾಜ, ರಾಣಿ  ಕರಿಯ ಕಂಬಳಿಯ ಮೇಲೆ ಆಸೀನರಾಗಲೇಬೇಕಲ್ಲವೇ?! ಕಂಬಳಿಯ ಸುತ್ತ ರಮ್ಮಿ ಆಟಕ್ಕೆ ಕೂತ ನಮಗೆ ಪರಂಪರಾಗತವಾಗಿ ಬಂದ ಒಂದು ಸಂಪ್ರದಾಯವನ್ನು ಪಾಲಿಸಿದಷ್ಟು ಖುಷಿಯಾಗುತ್ತಿತ್ತು.  'ಸೀಕ್ರೆಟ್ ಸೆವೆನ್' ಆಟದಲ್ಲಿ ಜೋಕರ್ ನ ಸೀಕ್ರೆಟ್ ಹೇಗೆ ಬಯಲಾಗುತ್ತದೆಯೋ ಹಾಗೆಯೇ ಮಲೆನಾಡಿನ ಬಹಳಷ್ಟು ಕಥೆಗಳು, ನಿಗಢಗಳು ಒಂದೊಂದೇ ಬಯಲಿಗೆ ಬರತೊಡಗಿದವು. ನಿದಾನವಾಗಿ ಆಟದಮೇಲಿನಿಂದ ಮನಸ್ಸು ಸರಿದು, ಆ ಮಲೆನಾಡಿನ ಜನರ ಜೀವನ ಹಾಗು ಅವರಿಗೆ ಎದುರಾದ ನೈಜ ಸನ್ನಿವೇಶಗಳು ಹಾಗು ಕೆಲವು ...

"ಕೊಪ್ಪರಿಗೆಯ ಬೆಲ್ಲ" (15) - ಆಲೆಮನೆಯೆಂಬ ವಿಶೇಷದಮನೆ!!

Image
ಆಲೆಮನೆಯೆಂಬ ವಿಶೇಷದಮನೆ!!       ಕೊಪ್ಪರಿಗೆಯ ಬೆಲ್ಲದ ರುಚಿ ನೋಡುವ ದಿನ ಕೊನೆಗೂ ಬಂದೆ ಬಿಟ್ಟಿತು. ಎದ್ದ ಕೂಡಲೇ ಮಾಡಿದ ಮೊದಲನೆಯ ಕೆಲಸ ಹಲ್ಲು ಉಜ್ಜುತ್ತಾ ಹಿತ್ತಲ ಅಂಗಳದ ತುದಿಯಲ್ಲಿ ನಿಂತು ಆಲೆಮನೆಯ ಚಲನ ವಲನಗಳನ್ನು ವೀಕ್ಷಿಸಿದ್ದು. ಅಷ್ಟರಲ್ಲಾಗಲೇ ಅಲ್ಲಿ ಒಂದೆರಡು ಕೆಲಸದ ಆಳು ರಾಶಿ ಹಾಕಲಾದ ಕಬ್ಬಿನ ಹೊರೆಗೆ ಕೈ ಹಾಕಿಯಾಗಿತ್ತು.  ಆಲೆಕಣೆಯನ್ನು ತಿರುಗಿಸಲು ಕೋಣಗಳು ಸನ್ನದ್ಧವಾಗಿ ನಿಂತಿದ್ದವು. ಬೇಗ ತಿಂಡಿ ಸ್ನಾನ ಎನ್ನುವ ಶಾಸ್ತ್ರವನ್ನು ಮುಗಿಸಿ ಆಲೆಮನೆಗೆ ಹೋಗುವ ಕೌತುಕ ನಮ್ಮಲ್ಲಿ ಹೆಚ್ಚಾಯಿತು.       ಭೂಮಿಯು ಸೂರ್ಯನ ಸುತ್ತ ಸುತ್ತುವ ಹಾಗೆ ಜೋಡಿ ಕೋಣಗಳು ಓಡಿಸುವವನ ಅನಕೆಯಂತೆ, ಕಬ್ಬಿನಿಂದ ಹಾಲನ್ನು ತೆಗೆಯಲು ಗಾಣವನ್ನು ತಿರುಗಿಸುವ ಮೂಲಕ ಆಲೆಕಣೆ ಸುತ್ತ, ಸುತ್ತ ಹಾಕತೊಡಗಿದವು.  ಪಾಲಕನಿಂದ ಕೋಣಗಳಿಗೆ ಬರುತ್ತಿದ್ದ ಪ್ರೋತ್ಸಾಹದ ಹೊಯ್! ಹೊಯ್! ಸದ್ದು ಹಾಗು ಅವನ ರಾಗ ಮನರಂಜಿಸುವಂತಿತ್ತು. ಆಲೆಕಣೆಗೆ ಕಬ್ಬನ್ನು ಕೊಡಲು ಭೋಜ ಕುಳಿತಿದ್ದನು. ನಮಗೆಲ್ಲರಿಗೂ ಕಬ್ಬು ಕೊಡುವ ಕೆಲಸವು ಸರತಿಯಲ್ಲಿ ದೊರಕಲು, ನಾವುಗಳು ಖುಷಿಯಿಂದಲೇ ಮಾಡಿದೆವು. ವದಿಗೆಯ ಮೂಲಕ ಕಡಾಯಿಗೆ ಹರಿಯುತ್ತಿದ್ದ ಕಬ್ಬಿನ ಹಾಲು ಹಾಗು ಅದರ ಹಿತವಾದ ಘಮ ಮನಸ್ಸಿಗೆ ಹಾಯ್ ಅನಿಸುವಂತಿತ್ತು. ನಮಗೆಲ್ಲರಿಗೂ ಕುಡಿಯಲು ಸಾಕೆನ್ನಿಸುವಷ್ಟು ಕಬ್ಬಿನಹಾಲು.  ಕಬ್ಬಿನಹಾಲು ಇಳಿಸುವ ಪೈಪೋಟಿಯೇ ಅಲ್ಲಿ ...